ಗ್ರಾಮೀಣ ಉಪ ವಿಭಾಗ ವ್ಯಾಪಿಯ ವಿದ್ಯುತ್ ವ್ಯತ್ಯಯ

202106290041209245_Power-shutdown-from-9-am-today_SECVPF
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಧಾರವಾಡ ಗ್ರಾಮೀಣ ಉಪ ವಿಭಾಗ ವ್ಯಾಪಿಯ 110/33/11 ಕೆ.ವಿ. ಬೇಲೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ಜೂ. 15ರಂದು 1ನೇ ತ್ರೈಮಾಸಿಕ ಕಾಮಗಾರಿ ಕೈಗೊಳ್ಳಲಾಗುತ್ತದೆ. ಅಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಯುಎಎಸ್, ಗೋವಾ ಮಿಲ್ಡರ್ಸ್, ಟಾಟಾ, ಯುಡಿಎಲ್, ಸದರ್ನ್ ಫೆರೋ, ತೇಗೂರ, ಗಣೇಶ ಅನುಗ್ರಹ, ಟಿನಾ, ಮಾಡೆಲ್ ಬಕೆಟ್, ಹೈಕೋರ್ಟ್, ಐಐಟಿ, ಟೆಲ್ಕೋ, ತಡಕೋಡ, ಗರಗ, ಮಾದನಭಾವಿ, ಮಂಡಿಹಾಳ, ಹೊಸೆಟ್ಟಿ, ದುರ್ಗದಕೇರಿ ಮತ್ತು ಬೋಗೂರ ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net