ಗ್ರಾಮಾಂತರ ವೃತ್ತ ನಿರೀಕ್ಷರಾಗಿ ಚಿಕ್ಕರಾಜಶೆಟ್ಟಿ ಅಧಿಕಾರ ಸ್ವೀಕಾರ

21chn2
Published on

ಚಾಮರಾಜನಗರ:ಗ್ರಾಮಾಂತರ ಪೊಲೀಸ್ ಠಾಣೆಯ ನೂತನ ವೃತ್ತ ನಿರೀಕ್ಷಕರಾಗಿ ಗುರುವಾರ ಅಧಿಕಾರವಹಿಸಿಕೊಂಡ ಚಿಕ್ಕರಾಜಶೆಟ್ಟಿ ಅವರನ್ನು ಚಂದುಕಟ್ಟೆಮೋಳೆ ಗ್ರಾಮದ ಮುಖಂಡ ಚನ್ನಬಸವಶೆಟ್ಟಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಡೊಳ್ಳಿಪುರ ಕೃಷ್ಣಶೆಟ್ಟಿ, ಜಿಲ್ಲಾ ಉಪ್ಪಾರ ಯುವಕರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಸ್.ನಾಗರಾಜು ಸ್ವಾಗತಿಸಿ ಸನ್ಮಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net