

ನಾಗರಮುನ್ನೋಳಿ: ಗ್ರಾಮ ಪಂಚಾಯಿತಿಯ 2ನೇ ಅವಗೆ ಮಂಗಳವಾರ ನಡೆದ ಚುನಾವಣೆಯ ಪ್ರಕ್ರಿಯೆಯಲ್ಲಿ ಅಧ್ಯಕ್ಷೆಯಾಗಿ ಲಕ್ಷ್ಮೀಬಾಯಿ ಬಾಳಪ್ಪ ಮರ‌್ಯಾಯಿ ಮತ್ತು ಉಪಾಧ್ಯಕ್ಷೆಯಾಗಿ ಸಂಗೀತಾ ರಮೇಶ ಮಾದರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಎಂ.ಎಸ್.ಗೌಡಪ್ಪನ್ನವರ ಚುನಾವಣಾಕಾರಿಯಾಗಿ ಹಾಗೂ ಆಶ್ೀ ಪಠಾಣ ಸಹಾಯಕ ಚುನಾವಣಾಕಾರಿಯಾಗಿ ಕಾರ್ಯನಿರ್ವಹಿಸಿದರು.
ಮುಖಂಡ ಸಿದ್ದಪ್ಪ ಮರ‌್ಯಾಯಿ, ವಿನಾಯಕ ಕುಂಬಾರ, ಶಿವು ಮರ‌್ಯಾಯಿ, ಲಕ್ಷ್ಮೀಸಾಗರ ಈಟಿ, ಬಸವರಾಜ ಮನಗೂಳಿ, ರಾಜಮಾ ಮುಲ್ತಾನಿ, ಸುಧಾ ಚೌಗಲಾ, ಶಿವ್ವಕ್ಕ ಖಗನ್ನವರ, ಶಾಂತಾ ಬಾನಿ, ಶಿವಪುತ್ರ ಮನಗೂಳಿ, ಶಂಕರ ನೇರ್ಲಿ, ಸಂಜು ಡೊಣವಾಡೆ, ವಿಠ್ಠಲ ಖಗನ್ನವರ, ಅನಿಲ ಈಟಿ, ಬೀರಪ್ಪ ನಾಗರಾಳೆ, ಮಾರುತಿ ಹುಲ್ಲೋಳಿ, ಬಾಳಪ್ಪ ಮರ‌್ಯಾಯಿ, ಅಶೋಕ ಈಟಿ, ರಾಘವೇಂದ್ರ ಬಡಿಗೇರ, ಬಸವರಾಜ ಚೌಗಲಾ, ಪೀರಸಾಬ ಮುಲ್ತಾನಿ ಇತರರಿದ್ದರು.