ಗ್ಯಾರಂಟಿ ಸಮಿತಿ ಅಧ್ಯಕ್ಷರಾಗಿ ಅನಿಲ್ ಹೊಸಮನಿ

Published on

ಹೊಸಪೇಟೆ: ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷರಾಗಿ ಪಪಂ ಮಾಜಿ ಅಧ್ಯಕ್ಷ ಅನಿಲ್ ಹೊಸಮನಿ ಮತ್ತು ೧೫ ಜನರನ್ನು ಸದಸ್ಯರನ್ನಾಗಿ ನೇಮಿಸಿ ಜಿಪಂ ಸಿಇಒ ಆದೇಶಿಸಿದ್ದಾರೆ.

ಸಮಿತಿ ಅಧ್ಯಕ್ಷರಾಗಿ ಅನಿಲ್ ಹೊಸಮನಿ, ಸದಸ್ಯರಾಗಿ ಪ್ರಭುದೇವ, ಮಾರಪ್ಪ ದೊಡ್ಡಮನಿ, ಹರೀಶನಾಯ್ಕ, ಸುಶೀಲಮ್ಮ, ಎ.ಎಸ್. ಗಾಯತ್ರಿ, ಶಿವರಾಜ, ನಾಗಪ್ಪ, ಪಿ.ಕೆ.ಇಂದ್ರಜಿತ್, ಕರಡಿ ತಿರುಕಪ್ಪ, ಎನ್.ಚಂದ್ರಪ್ಪ, ಬಸವರಾಜ, ಜಿ.ಆನಂದ, ಮಲಾವಿ ಜಮೀರ್ ಖಾನ್, ಉಮಾಪತಿ ಸ್ವಾಮಿ ನೇಮಕವಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net