ಗೋಡಬನಹಾಳ್ ಗ್ರಾಪಂಗೆ ಅವಿರೋಧ ಆಯ್ಕೆ

DSC_1130--0003
Published on

ಚಿತ್ರದುರ್ಗ: ತಾಲೂಕಿನ ಗೊಡಬನಹಾಳ್ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಎಲ್.ಮಧು ಜಿ.ಎಚ್.ರಮೇಶ್, ಉಪಾಧ್ಯಕ್ಷರಾಗಿ ಎ.ಮಾರುತಿ ಗುರುವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳಾದ ತಹಸೀಲ್ದಾರ್ ನಾಗವೇಣಿ, ಶ್ರೀಶೈಲಪ್ಪ ತಿಳಿಸಿದರು. ಪಿಡಿಒ ಜಿ.ಭವಾನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net