ಗೊಂಡ ಕುರುಬ ಕಾಳಗಿ ಘಟಕಕ್ಕೆ ನೇಮಕ

ರೇವಣಸಿದ್ದಪ್ಪ ಅಣಕಲ್
Published on

ಕಾಳಗಿ: ಗೊಂಡ ಕುರುಬ ಸಮಾಜದ ತಾಲೂಕು ಅಧ್ಯಕ್ಷರನ್ನಾಗಿ ರೇವಣಸಿದ್ದಪ್ಪ ಅಣಕಲ್ ಗಡಿಕೇಶ್ವಾರ, ಕಾರ್ಯಾಧ್ಯಕ್ಷರಾಗಿ ಹಣಮಂತ ಬೆಂಕಿ ಮುಗುಟ, ಖಜಾಂಚಿಯಾಗಿ ಅರ್ಜುನ ಪೂಜಾರಿ ಕಮಕನೂರ, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದಣ್ಣ ವಚ್ಚಾ ಅವರನ್ನು ನೇಮಕ ಮಾಡಲಾಗಿದೆ ಎಂದು ಗೊಂಡಕುರುಬ ಸಮಾಜದ ಚಿಂಚೋಳಿ ತಾಲೂಕು ಅಧ್ಯಕ್ಷ ಹಣಮಂತ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net