ಗೆದ್ದ ತಾಯಿ, ಬಿದ್ದ ಮಗ

Tulajamma
Published on

ಬೀದರ್: ತಾಲೂಕಿನ ಚಿಮಕೋಡ ಗ್ರಾಪಂ ವ್ಯಾಪ್ತಿಯ ಖಾಜಾಪುರ ಗ್ರಾಮದ ಎರಡು ಸ್ಥಾನಗಳಲ್ಲಿ ಪ್ರತ್ಯೇಕವಾಗಿ ನಿಂತಿದ್ದ ತಾಯಿಗೆ ಜನರು ಸ್ವೀಕರಿಸಿದರೆ, ಮಗನಿಗೆ ತಿರಸ್ಕರಿಸಿದ್ದಾರೆ.

ಎಸ್ಟಿ ಮಹಿಳೆ ವಾಡ್೯ನಲ್ಲಿ ತುಳಜಮ್ಮ ಜಮಾದಾರ 244 ಮತ ಗಳಿಸಿ, ಗೆಲುವಿನ ನಗೆ ಬೀರಿದ್ದಾರೆ. ಎಸ್ಟಿ ವಾಡ್೯ನಲ್ಲಿ ಇವರ ಪುತ್ರ ಶಿವರಾಜ ಜಮಾದಾರ ಅವರು 255 ಮತ ಗಳಿಸಿ ಸೋತಿದ್ದಾರೆ. ಇವರಿಗೆ ಅನೀಲ ಅವರು (301 ಮತ ಪಡೆದು) ಸೋಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net