ಗೃಹಶೋಭೆ ಮೇಳ ಮಾರಾಟ ಹಾಗೂ ಪ್ರದರ್ಶನ

31 YERRISWAMY 03
Published on

ಬಳ್ಳಾರಿ : ಇಲ್ಲಿನ ಕಮ್ಮಭವನದಲ್ಲಿ ಒಂದೇ ಸೂರಿನಡಿ ಹಲವು ಬ್ರಾಂಡ್‌ಗಳ ಗೃಹಪಯೋಗಿ ವಸ್ತುಗಳನ್ನು ಖರೀದಿಸುವ ಅವಕಾಶ ಗೃಹ ಶೋಭೆ ಮೇಳದಲ್ಲಿ ಕಲ್ಪಿಸಲಾಗಿದೆ. ಈ ವಸ್ತುಗಳ ಪ್ರದರ್ಶನ ಮತ್ತು ಮಾರಾಟವನ್ನು ಜು.26 ರಿಂದ ಆ.4 ರವರೆಗೆ ಮಾತ್ರ ಆಯೋಜಿಸಲಾಗಿದೆ. ಗೃಹಶೋಭೆಯಲ್ಲಿ ಆಧುನಿಕ ಸೋಫಾಗಳು, ಡೈನಿಂಗ್ ಟೇಬಲ್, ಪೂಜಾ ಸಾಮಗ್ರಿಗಳು, ಗ್ಲಾಸ್ ಸ್ಟೋವ್‌ಗಳು, ಟ್ರೆಡ್ ಮಿಲ್, ಅರ್ಕೆಜಿ ತುಪ್ಪ, ವಾಟರ್ ಪ್ಯೂರಿ ಫೈಯರ್‌ಗಳು, ರಾಗಿ ವಸ್ತುಗಳು, ರಾಜಲೀಯಸ್ ಆಹಾರದ ರಸ ಪೇಸ್ಟ್‌ಗಳು, ಜಿಆರ್‌ಬಿ , ಮಹಿಳೆಯರ ಆಲಂಕಾರಿಕ ವಸ್ತುಗಳು, ಔಷಧಿಯ ಟೂತ್ ಪೇಸ್ಟ್, ಟ್ರೆಂಡಿ ಬ್ಯಾಗ್‌ಗಳು, ಪಂಜಾಬಿ ಜೂತಿಯ ಕೈಮಗ್ಗಗಳು, ರಾಜಸ್ಥಾನಿ ಉಪ್ಪಿನಕಾಯಿ, ಬೆಡ್ ಕವರ್‌ಗಳು, ಖಾದಿ ಟವಲ್ ಮತ್ತು ಕರವಸ್ತ್ರಗಳು, ಗೋಬಿ ಪುಡಿ, ಆರೋಗ್ಯ ರಕ್ಷಣೆಯ ಪಾದರಕ್ಷೆಗಳು, ಬೈಟ್ ಕಪ್‌ಗಳು, ಅಡುಗೆ ಸಲಕರಣೆಗಳು, ಮೌತ್ ಫ್ರೆಶ್ನರ್ ಶುಚಿಗೊಳಿಸುವ ಉತ್ಪನಗಳು, ಜೈಪುರ ಪಾಪಡ್ಸ್, ಜಾಕೆಟ್‌ಗಳು ಸೇರಿದಂತೆ ಹಲವು ಗೃಹಬಳಕೆ ವಸ್ತುಯಗಳು ಸೂಕ್ತವಾದ ಬೆಲೆಯಲ್ಲಿ ದೊರಕಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net