ಗುವಿವಿ ಶಿಕ್ಷಕೇತರ ನೌಕರರ ಒಕ್ಕೂಟ ಅಸ್ವಿಸ್ತಕ್ಕೆ

GUG
Published on

ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದ ಶಿಕ್ಷಕೇತರ ನೌಕರರ ಒಕ್ಕೂಟದ ನೂತನ ಪದಾಧಿಕಾರಿಗಳು ಕುಲಪತಿ ಪ್ರೊ.ದಯಾನಂದ ಅಗಸರ್ ಅವರನ್ನು ಶನಿವಾರ ಸತ್ಕರಿಸಿದರು. ರಷಿಕುಮಾರ ಹೊರಕೇರಿ, ಆನಂದ ಕರಗಾರ, ಅಶೋಕ ಜಿಗಲಮಡಿ, ಸುವರ್ಣಾ, ವಿದ್ಯಾಧರ ಮೇಲ್ಕೇರಿ, ಚಂದಮ್ಮ ಬಿರಾದಾರ್, ಮಹೇಶ ಶ್ರೀಗಣಿ, ರಾಧಾಕೃಷ್ಣ ಕಲ್ಲೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net