ಗುರು ಬಸವಲಿಂಗ ಶ್ರೀ ಪುಣ್ಯಾರಾಧನೆ

Swamiji
Published on

ಚಿತ್ರದುರ್ಗ: ತಾಲೂಕಿನ ಡಿ.ಎಸ್.ಹಳ್ಳಿಯಲ್ಲಿ ಈಚೆಗೆ ನಾಲ್ಕು ದಿನಗಳ ಕಾಲ ನಡೆದ ಲಿಂಗೈಕ್ಯ ಶ್ರೀ ಗುರುಬಸವಲಿಂಗ ಸ್ವಾಮೀಜಿ ಅವರ 64ನೇ ಪುಣ್ಯಾರಾಧನೆಯ ಸಾನಿಧ್ಯವನ್ನು ಯೋಗವನ ಬೆಟ್ಟದ ಶ್ರೀ ಜಯಬಸವ ಕುಮಾರ ಸ್ವಾಮೀಜಿ ವಹಿಸಿದ್ದರು.

ಗಾನಯೋಗಿ ಸಂಗೀತ ಬಳಗದ ಅಧ್ಯಕ್ಷ ತೋಟಪ್ಪ ಉತ್ತಂಗಿ, ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯಕರ್ತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net