ಗುಣಮಟ್ಟ ಕಾಮಗಾರಿಯತ್ತ ಚಿತ್ತ ಇರಲಿ

CTD 11 MLA (1)-04
Published on

ಚಿತ್ರದುರ್ಗ: ಚೆಕ್‌ಡ್ಯಾಂ, ಮನೆ, ಶಾಲಾ ಕಟ್ಟಡ, ಸಿ.ಸಿ.ರಸ್ತೆಗಳ ನಿರ್ಮಾಣ ಸೇರಿ ಹಲವು ಅಭಿವೃದ್ಧಿ ಕೆಲಸಗಳು ಗುಣಮಟ್ಟ ಇರಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರ ಹೊಣೆಗಾರಿಕೆ ಹೆಚ್ಚು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.

ತಾಲೂಕಿನ ಐನಹಳ್ಳಿ, ಎಂ.ಕೆ.ಹಟ್ಟಿ, ಲಕ್ಷ್ಮೀಸಾಗರ, ಹಿರೇ ಗುಂಟನೂರು ಗ್ರಾಪಂ ವ್ಯಾಪ್ತಿಯಲ್ಲಿ ಸಿಸಿ ರಸ್ತೆ ಮತ್ತು ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗಳಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು. ಮಾರಘಟ್ಟ ಗ್ರಾಪಂ ಅಧ್ಯಕ್ಷೆ ವೀಣಾ ದೇವರಾಜ್, ಸದಸ್ಯ ಚಿಕ್ಕಜ್ಜ, ಮಂಜುನಾಥ್, ಮಂಜುಳಾ ತಿಪ್ಪೇಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net