ಬಳ್ಳಾರಿ : ಪ್ರತಿಷ್ಠಿತ ಹೇರ್ ಕಲರಿಂಗ್ ಕಂಪನಿಯಾದ ಗಾರ್ನಿಯರ್ ವತಿಯಿಂದ ನಗರ ಹಾಗೂ ಜಿಲ್ಲೆಯಲ್ಲಿ ಉಚಿತ ಹೇರ್ ಕಲರಿಂಗ್ ಅಭಿಯಾನವನ್ನು ಮೇ 15 ರಿಂದ ಮೇ 31 ರವರೆಗೆ ಆಯೋಜಿಸಲಾಗಿದೆ. ಮೇ ರಂದು 15 ಎಸ್.ಎನ್. ಪೇಟೆ, ಮುನ್ಸಿಪಲ್ ಮೈದಾನ, ಸರಳಾದೇವಿ ಕಾಲೇಜು. ಮೇ ರಂದು 16 ಮಿಲ್ಲರಪೇಟೆ, ಎಸ್‌ಎಲ್‌ಎನ್ ಮಾಲ್, ರಾಜಕುಮಾರ್ ಪಾರ್ಕ್. ಮೇ 17 ರಂದು ಸಂಗನಕಲ್ ರಸ್ತೆ, ಎಸ್‌ಜೆ ಕಾಲೇಜು, ಜಿಟಿ ಕಾಲೇಜು ಮೈದಾನ. ಮೇ 18 ರಂದು ದೇವಿ ನಗರ, ಬಳ್ಳಾರಿ ಸ್ಟೇಡಿಯಂ, ಬಳ್ಳಾರಿ ಕೋಟೆ, ಮೇ 19ರಂದು ಕೌಲ್‌ಬಜಾರ್ , ರೇಡಿಯೊ ಪಾರ್ಕ್, ಕೌಲ ಬಜಾರ್ ಮಾರ್ಕೆಟ್. ಮೇ 20ರಂದು ಗುಗ್ಗರಹಟ್ಟಿ, ಬಿಸಿಎಂ ಹಾಸ್ಟೆಲ್, ಸಿರಿವಾರ ಲಕ್ಷ್ಮಿ ಲೇಔಟ್. ಮೇ 21ರಂದು ಅಲ್ಲಿಪುರ, ಬಿಐಟಿಎಂ ಕಾಲೇಜು, ವೀರಶೈವ ಕ್ಯಾಂಪಸ್. ಮೇ 22ರಂದು ಎಸ್ಪಿ ಸರ್ಕಲ್, ಸಂಜಯ ಗಾಂಧಿ ಪಾಲಿಟೆಕ್ನಿಕ್, ಬಿಬಿಸಿ ಕಾಲೇಜು. ಮೇ 23ರಂದು ಕುರುಗೋಡು, ತೇರು ಬಜಾರ್, ಸಮೀಪದ ಪೊಲೀಸ್ ಠಾಣೆ. ಮೇ 24ರಂದು ಸಿರುಗುಪ್ಪ, ಇಬ್ರಾಪುರ , ಸರ್ಕಾರಿ ಡಿಗ್ರಿ ಕಾಲೇಜು. ಮೇ 25ರಂದು ಕುಡುತಿನಿ , ಎಚ್‌ಬಿ ಕಾಲೇಜು ಗ್ರೌಂಡ್, ತೋರಣಗಲ್ಲು, ಮೇ 26ರಂದು ತೋರಣಗಲ್ಲು, ರೈಲ್ವೆ ನಿಲ್ದಾಣ, ವಿದ್ಯಾ ನಗರ, ಮೇ 27ರಂದು ಜೆಪಿ ನಗರ, ವಿದ್ಯಾ ನಿಕೇತನ ಪಾರ್ಕ್, ನಾರಾಯಣ ಬಾಯ್ಸ ಹಾಸ್ಟೆಲ್. ಮೇ 28ರಂದು ಗಾಂಧಿ ಕಾಲೋನಿ, ವಿಶಾಲ್ ಮಾರ್ಟ್, ವಿಎನ್‌ಸಿ ಕಾಲೇಜು, ಮೇ 29ರಂದು ಭಾರತಿ ನಗರ, ಎಸ್‌ಎಂಡಿ ಕಾಲೇಜು, ಶ್ರೀ ಶಂಕರ ಕಾಲೇಜು , ಮೇ 30 ರಂದು ಡಿಎಸ್ಪಿ ಕಾಲೋನಿ, ತುಂಗಭದ್ರ ಜಲಾಶಯ, ಸಿಂಗರಂ ಗಾರ್ಡ್‌ನ್ಸ್, ಮೇ 31ರಂದು ಮುನಿರ್ ಬಾದ್ , ರೈಲ್ವೆ ನಿಲ್ದಾಣ, ಹುಲಿಗೆಮ್ಮ ದೇವಸ್ಥಾನದ ಬಳಿ ಹಾಗೂ ಈ ಎಲ್ಲ ಸ್ಥಳಗಳಲ್ಲಿ ಬೆಳ್ಳಿಗೆ 10 ರಿಂದ ಸಂಜೆ 5 ರವರೆಗೆ ಸಾರ್ವಜನಿಕರಿಗೆ ಉಚಿತ ಗಾರ್ನಿಯರ್ ಹೇರ್ ಕಲರಿಂಗ್ ಮಾಡಲಾಗುವುದು. ಕಂಪನಿಯು ಪರಿಣತರನ್ನು ಹೊಂದಿದ್ದು, ಪುರುಷ ಮತ್ತು ಮಹಿಳೆಯರಿಗೆ ಉಚಿತ ಹೇರ್ ಕಲರಿಂಗ್ ಮಾಡಲಿದ್ದಾರೆ. ಸಾರ್ವಜನಿಕರು ಅಭಿಯಾನದ ಪ್ರಯೋಜನ ಪಡೆದುಕೊಳ್ಳಬಹುದು. ಮಾಹಿತಿಗೆ ಮೊ : 8884431937 ಅಥವಾ 8884431973ಕರೆ ಮಾಡಿ ಸಂಪರ್ಕಿಸಬಹುದು.