ಗಾರ್ನಿಯರ್​ ಕಲರ್​ ಕ್ಯಾಂಪೇನ್​ಗೆ ಸ್ಪಂದನೆ

9Kagavad1A
ಕಾಗವಾಡ ಪಟ್ಟಣದ ಬಸ್​ ನಿಲ್ದಾಣದ ಎದುರಿಗೆ ಗಾರ್ನಿಯರ್​ ಹೇರ್​ ಕಲರ್​ ಕ್ಯಾಂಪೇನ್​ನಲ್ಲಿ ಸಾರ್ವಜನಿಕರು ಪಾಲ್ಗೊಂಡಿರುವುದು.
Published on

ಕಾಗವಾಡ: ಪಟ್ಟಣದ ಬಸ್​ ನಿಲ್ದಾಣದ ಎದುರಿಗೆ ರಾಜ್ಯದ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಸಹಯೋಗದೊಂದಿಗೆ ಗಾರ್ನಿಯರ್​ ಹೇರ್​ ಕಲರ್​ ಕಂಪನಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಚಾರ ಕ್ಯಾಂಪೇನ್​ಗೆ ಉತ್ತಮ ಪ್ರಕ್ರಿಯೆ ವ್ಯಕ್ತವಾಯಿತು. ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಹೇರ್​ ಕಲರ್​ ಪ್ಯಾಕೆಟ್​ ಪಡೆದು ಖುಷಿಪಟ್ಟರು.

ಶುಕ್ರವಾರ ಪಟ್ಟಣದ ಬಸ್​ ನಿಲ್ದಾಣದ ಎದುರು ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಂಡರು. ಈ ಸಮಯದಲ್ಲಿ ಸತೀಶ ಕಾಂಬಳೆ, ಬಾಳಸಾಬ್​ ಕಾಂಬಳೆ, ಶಿಲಾದರ್​ ಚೌಹಾನ್​, ಬಿಜು ಕಾಂಬ್ಳೆ, ಮಹದೇವ ಸರಿಕರ, ರಮೇಶ ಕೆಂಗಾರೆ, ಬಸಗೌಡ ಪಾಟೀಲ ಇತರರಿದ್ದರು.

ಇಂದು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಆಯೋಜನೆ: ಅಂಕಲಿ ಗ್ರಾಮದ ಬಸ್​ ನಿಲ್ದಾಣ ಹತ್ತಿರ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಸಹಯೋಗದೊಂದಿಗೆ ಗಾರ್ನಿಯರ್​ ಹೇರ್​ ಕಲರ್​ ಕಂಪನಿಯಿಂದ ಆ. 10ರಂದು ಬೆಳಗ್ಗೆ 10 ಗಂಟೆಗೆ ಪ್ರಚಾರ ಕ್ಯಾಂಪೇನ್​ ಆಯೋಜಿಸಲಾಗಿದೆ. ಮಹಿಳೆಯರು ಹಾಗೂ ಪುರುಷರು ಸೇರಿ 100 ಜನರಿಗೆ ಹೇರ್​ ಕಲರ್​ ಮಾಡಲಾಗುವುದು. ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗುವುದು. ಮಾಹಿತಿಗೆ ಮೊ. 8884432467 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net