ಗಾಂಜಾ ಸೇವನೆ: ಓರ್ವ ವಶಕ್ಕೆ

crime
Published on
ಗಾಂಜಾ ಸೇವನೆ: ಓರ್ವ ವಶಕ್ಕೆ
ಬೆಳಗಾವಿ : ನಗರದ ವಡಗಾಂವ ಪ್ರದೇಶದ ವಿಷ್ಣು ಗಲ್ಲಿ ಕ್ರಾಸ್ ಹತ್ತಿರ ಮಾದಕ ಪಧಾರ್ಥ ಗಾಂಜಾ ಸೇವಿಸಿ ಅಸಹಜವಾಗಿ ವರ್ತಿಸುತ್ತಿದ್ದ  ವ್ಯಕ್ತಿಯನ್ನು ನಗರ ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ. ಸಾಕೀಬ್ ಮಹ್ಮದ್‌ರೌವುಪ್ ಬೇಪಾರಿ ಎಂಬಾತ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಶಹಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net