ಗದಗ ಬೆಟಗೇರಿ ನಗರದ ವಿವಿಧೆಡೆ ಡಿ. 30 ರಂದು ನೀರು ಪೂರೈಕೆ ವಿವರ

Vijayavani-logo
Published on

ಗದಗ: ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಡಿಸೆಂಬರ್ 30 ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು.

ಸ್ಥಳಗಳ ವಿವರ: ವಾರ್ಡ್ ನಂಬರ್ 22ರಲ್ಲಿ ಅಮರೇಶ್ವರ ನಗರ ಬನ್ನಿಕಟ್ಟಿ ಕೆಲವು ಭಾಗಗಳು ವಾರ್ಡ್ ನಂಬರ್ 20 21 19 ರಲ್ಲಿ ಮಡಿವಾಳ ದೇವರ ದೇವಸ್ಥಾನ ಕುಂಬಾರ ಓಣಿ ಬಾಗಲಕೋಟೆ ಅವರ ಲೈನ್ ಅಂಬೇಡ್ಕರ್ ನಗರ ಹನುಮಂತ ದೇವರ ಗುಡಿ ಲೈನ್ ಮೀನದ ಮಾರ್ಕೆಟ್ ವಾರ್ಡ್ ನಂಬರ್ 34 35 ರಲ್ಲಿ ಸಿದ್ದು ಪಾಟೀಲ್ ಲೈನ್ ಆದರ್ಶ ನಗರ ಹುಲಿಯವರ ಲೈನ್ ದೊಡ್ಡಮನಿ ಸರ್ ಲೈನ್ ಶಿವಾನಂದ ಮಠ ಲೈನ್ ಒಂದನೇ ಕ್ರಾಸ್, ಮಸೂತಿ ಲೈನ್ ಈಶ್ವರ ಗುಡಿ ಲೈನ್ ಚಿದಾನಂದ ಮಠ 3ನೇ ಕ್ರಾಸ್ ವಾರ್ಡ್ ನಂಬರ್ 15 16 ರಲ್ಲಿ ಶಹಪುರ್ ಪೇಟೆ ಜವಳದಲ್ಲಿ ಮೀನದ ಮಾರ್ಕೆಟು ಗಾಂಧಿ ಸರ್ಕಲ್ ರಸ್ತೆ ಮಹೇಂದ್ರ ಕರ್ ಸರ್ಕಲ್ ರಸ್ತೆ ಬಸವೇಶ್ವರ ಗುಡಿ ಲೈನ್ ಗಣೇಶ ಗುಡಿ ಲೈನ್ ಶುದ್ಧ ನೀರಿನ ಘಟಕದ ಉಳಿದ ಕೆಲವು ಭಾಗಗಳು 11 12 ರಲ್ಲಿ ಇರಾನಿ ಕಾಲೋನಿ, ಕರಿಯಮ್ಮ ಕಲ್ಲು ಬಡಾವಣೆ ಗಾರ್ಡನ್ ಲೈನ್ ಗಾಣಿಗೇರ್ ಭವನದ ಲೈನ್ ಹನುಮಂತ ದೇವರ ಗುಡಿ ಲೈನ್ ನಾಲ್ಕನೇಯ ಕ್ರಾಸ್ 16ನೇ ನಂಬರ್ ಶಾಲೆ ಲೈನ್. ಈಗಾಗಲೇ ಕುಡಿಯುವ ನೀರಿನ ನಳ ಹೊಂದಿರುವ ಬಾಕಿದಾರರ ಪಟ್ಟಿ ತಯಾರಿಸಿದ್ದು ನಾಗರಿಕರು ಕೂಡಲೇ ತಮ್ಮ ಕುಡಿಯುವ ನೀರಿನ ಬಾಕಿ ಕರವನ್ನು ಸಂದಾಯ ಮಾಡುವಂತೆ ಗದಗ ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net