

ಗದಗ: ಜಿಲ್ಲೆಯಲ್ಲಿ ಶುಕ್ರವಾರ 174 ಜನರಿಗೆ ಕರೊನಾ ಸೋಂಕು ದೃಢಪಟ್ಟಿದೆ. 179 ಜನರು ಸೋಂಕಿನಿಂದ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಸೋಂಕಿನಿಂದ ಶುಕ್ರವಾರ ಮತ್ತೆ ಒಬ್ಬರು ಮೃತಪಟ್ಟಿದ್ದಾರೆ.
ಕೋವಿಡ್- 19 ಸೋಂಕು ದೃಢಪಟ್ಟ ಪ್ರಕರಣಗಳ ಪ್ರದೇಶಗಳು: ಗದಗ- ಬೆಟಗೇರಿ ನಗರಸಭೆ ವ್ಯಾಪ್ತಿಯ ಸವೋದಯ ಕಾಲನಿ, ಬ್ಯಾಂಕರ್ಸ ಕಾಲನಿ, ಹಳೇ ಬಸ್ ನಿಲ್ದಾಣದ ತಿರುವು, ಜನತಾ ಕಾಲನಿ, ಪೊಲೀಸ್ ಕ್ವಾರ್ಟರ್ಸ ಸಂಭಾಪೂರ ರಸ್ತೆ, ಗುಜ್ಜಾರ ಬಸ್ತಿ, ಸೋಮೇಶ್ವರ ರಸ್ತೆ, ಬಸ್ ನಿಲ್ದಾಣ ಹತ್ತಿರ, ಮಸಾರಿ ರಸ್ತೆ, ಕಳಾಸಾಪುರ ರಸ್ತೆ, ಕೆ.ಎಚ್.ಬಿ ಕಾಲನಿ, ಜಿಮ್ಸ್ ಗದಗ, ಅಬ್ದುಲ್ ಕಲಾಂ ಭವನದ ಹತ್ತಿರ, ಗಾಂಧಿನಗರ, ಪುಟ್ಟರಾಜ ನಗರ, ಗಂಗಿಮಡಿ, ಮುಳಗುಂದ ನಾಕಾ, ಜೈನ್ ಕಾಲನಿ, ಕುಷ್ಟಗಿ ಚಾಳ, ಎನ್.ಬಿ. ಪಾಟೀಲ ಆಸ್ಪತ್ರೆ, ಕರಿಯಮ್ಮ ಕಾಲನಿ, ನಂದೀಶ್ವರ ನಗರ, ಹೆಲ್ತ್ ಕ್ಯಾಂಪ್, ಹಳೇ ಸರಾಫ್ ಬಜಾರ್, ಚಂದಪ್ಪನವರ ಓಣಿ, ಚಿದಾನಂದಮಠ ನಿಲ್ದಾಣ, ಹುಡೇದ ಓಣಿ, ಬುಳ್ಳಾ ಓಣಿ, ರಾಜೀವ್ಗಾಂಧಿ ನಗರ, ಹುಡ್ಕೋ ಕಾಲನಿ 2ನೇ ಅಡ್ಡರಸ್ತೆ, ರಾಚೋಟೇಶ್ವರ ನಗರ, ಭೂಮರಡ್ಡಿ ವೃತ್ತದ ಹತ್ತಿರ, ಕಿಲ್ಲಾ ಓಣಿ, ಗಣೇಶ ಕಾಲನಿ, ಪಂಚಮುಖಿ ದೇವಸ್ಥಾನ ಹತ್ತಿರ, ಒಕ್ಕಲಗೇರಿ ಓಣಿ, ಹೊಸಪೇಟೆ ಚೌಕ, ಸವಳಬಾವಿ ಓಣಿ, ಮಹೇಂದ್ರಕರ ವೃತ್ತ, ಹಾತಲಗೇರಿ ನಾಕಾ, ಎಸ್.ಎಂ.ಕೆ. ನಗರ, ಸಾಯಿ ನಗರ, ಈಶ್ವರ ಬಡಾವಣೆ, ಹಬೀಬ ಗಲ್ಲಿ, ಖಾನತೋಟ, ಸಾರಿಗೆ ನಗರ, ಬಸವೇಶ್ವರ ನಗರ, ಗದಗ ತಾಲೂಕಿನ ಸೊರಟೂರ, ಮಲ್ಲಸಮುದ್ರ, ನಾರಾಯಣಪುರ, ಬಸಾಪುರ, ಹುಲಕೋಟಿ, ಶ್ಯಾಗೋಟಿ, ಲಕ್ಕುಂಡಿ, ಕದಡಿ, ಬಳಗಾನೂರ, ಹೊಂಬಳ, ಕುರ್ತಕೋಟಿ, ಹರ್ಲಾಪೂರ, ಬೆಳದಡಿ, ಚಿಂಚಲಿ.
ನರಗುಂದ ಪಟ್ಟಣದ ದ್ಯಾಮವ್ವನ ಗುಡಿ ಹತ್ತಿರ, ರಾಘವೇಂದ್ರ ಮೆಡಿಕಲ್ಸ್, ಆರನೇ ಅಡ್ಡರಸ್ತೆ, ಸರಸ್ವತಿ ನಗರ, ವಿದ್ಯಾಗಿರಿ, ಕಸಬಾ ಓಣಿ, ಕಣವಿ ಓಣಿ, ಎನ್.ಎಕ್ಸ್.ಟಿ ಮಿಲ್, ಮಾರುತಿ ನಗರ, ತಾಲೂಕಿನ ಬನಹಟ್ಟಿ, ಜಮಲಾಪುರ, ವಾಸನ, ಬೈರನಹಟ್ಟಿ, ಹೊಸೂರ, ಬೈರನಹಟ್ಟಿ. ರೋಣ ಪಟ್ಟಣದ ಗರಡಿ ಮನೆ ಹತ್ತಿರ, ತಾಲೂಕಿನ ನರೇಗಲ್, ಹುಣಸೀಕಟ್ಟಿ, ಹಿರೇಮಣ್ಣೂರ, ಶಿರಹಟ್ಟಿ ತಾಲೂಕಿನ ಯಳವತ್ತಿ. ಮುಂಡರಗಿ ಪಟ್ಟಣದ ಮಾಬುಸುಬಾನಿ ನಗರ, ದುರ್ಗಾದೇವಿ ನಗರ, ತಾಲೂಕಿನ ಡಂಬಳ, ಮುಂಡವಾಡ, ಕಕ್ಕೂರ, ಕಲಕೇರಿ, ಕದಂಪೂರ, ಹಮ್ಮಿಗಿಯಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ. ಲಕ್ಷೆ್ಮೕಶ್ವರ ನಿವಾಸಿ 62 ವರ್ಷದ ಪುರುಷ ಕರೊನಾ ಸೋಂಕಿಗೆ ಬಲಿಯಾಗಿದ್ದಾನೆ ಎಂದು ಜಿಲ್ಲಾಧಿಕಾರಿ ಸುಂದರೇಶಬಾಬು ತಿಳಿಸಿದ್ದಾರೆ.