ಗದಗ: ಜಿಲ್ಲಾಡಳಿತದಲ್ಲಿ ಕಾಯಕ ಶರಣರ ಜಯಂತಿ

18GDG12
Published on

ಗದಗ: ಜಿಲ್ಲಾಡಳಿತ ಭವನದಲ್ಲಿ ಶನಿವಾರ ಕಾಯಕ ಶರಣರಾದ ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಜಯಂತಿಯನು ಶನಿವಾರ ಆಚರಿಸಲಾಯಿತು. ಎಂಸಿಎ ನಿಗಮದ ಅಧ್ಯಕ್ಷ ಎಂ.ಎಸ್​.ಕರಿಗೌಡ್ರ, ಅಪರ ಜಿಲ್ಲಾಧಿಕಾರಿ ಮಾರುತಿ ಎಂ ಪಿ, ಎಸ್​.ಎನ್​.ಬಳ್ಳಾರಿ, ಕೆ ಎಚ್​ ಬೇಲೂರ, ಮಲ್ಲಿಕಾರ್ಜುನ್​ ಖಂಡಮ್ಮನವರ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ವಿರಯ್ಯಸ್ವಾಮಿ ಹಿರೇಮಠ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net