ಗಣಿಭಾದಿತ ಪ್ರದೇಶ ಹೋರಾಟ ಸಮಿತಿ ಮನವಿ

CTD -MANAVI..........
filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: Hdr; cct_value: 0; AI_Scene: (-1, -1); aec_lux: 0.0; hist255: 0.0; hist252~255: 0.0; hist0~15: 0.0;
Published on

ಚಿತ್ರದುರ್ಗ: ಜಿಲ್ಲೆ ಹೊಳಲ್ಕೆರೆ ತಾಲೂಕು ವ್ಯಾಪ್ತಿಯ ಗಣಿಬಾಧಿತ ಪ್ರದೇಶದ ಗ್ರಾಪಂಗಳನ್ನು ಹೊರತುಪಡಿಸಿ ಇನ್ನುಳಿದ ಪಂಚಾಯಿತಿ ಗಳ ಫಲಾನುಭವಿಗಳನ್ನು ಗ್ರಾಮಸಭೆಗಳ ಮೂಲಕ ಆಯ್ಕೆ ಮಾಡುವಂತೆ ಜಿಪಂ ಸಿಇಒ ಹೊರಡಿಸಿರುವ ಆದೇಶಕ್ಕೆ ಅಸಮಾಧಾನ ವ್ಯಕ್ತಪಡಿ ಸಿರುವ ರಾಜ್ಯಗಣಿಭಾದಿತ ಪ್ರದೇಶ ಹೋರಾಟ ಸಮಿತಿ, ಸಿಇಒ ಆದೇಶ ರದ್ದುಗೊಳಿಸುವಂತೆ ಒತ್ತಾಯಿಸಿ ಈಚೆಗೆ ಡಿಸಿ ಟಿ. ವೆಂಕಟೇಶ್ ಅ ವರಿಗೆ ಮನವಿ ಸಲ್ಲಿಸಿದೆ.

ಗಣಿ ಚಟುವಟಿಕೆಯಿಂದ ಜನರ ಆರೋಗ್ಯ ಹಾಗೂ ಬೆಳೆಗಳ ಮೇಲಾಗುತ್ತಿರುವ ದುಷ್ಪರಿಣಾಮ ಕುರಿತಂತೆ ತನಿಖೆಗೂ ಸಮಿತಿ ಆಗ್ರಹಿಸಿದೆ. ಸಮಿತಿ ಅಧ್ಯಕ್ಷ ಎಚ್. ರಮೇಶ್ ಬಿ.ದುರ್ಗ, ವಕೀಲ ಮಾಲತೇಶ್‌ಅರಸ್, ಟಿ. ರುದ್ರಮುನಿ, ಯಶವಂತ್, ಅಜಯ್, ವಿಶ್ವನಾಥನಹಳ್ಳಿ ಎಸ್. ರಂಗಸ್ವಾಮಿ, ಗಂಜಿಗಟ್ಟೆ ರಮೇಶ್‌ನಾಯ್ಕ, ವೆಂಕಟೇಶ್‌ನಾಯ್ಕ, ಮೋಹನ್, ಸಾಸಲು ಸ್ಟುಡಿಯೊ ಕುಮಾರ್, ಚಂದ್ರೇಗೌಡ, ಮರುಳಸಿದ್ದಪ್ಪ್ಪ, ಕೆ.ಎನ್.ಹಳ್ಳಿ ಅಜ್ಜಪ್ಪ, ಕಾಗಳಗೆರೆ ಓಂಕಾರಪ್ಪ, ನಿಂಗರಾಜ್, ಮದಕರಿಪುರ ಟಿ.ಆರ್. ರಂಗನಾಥ್, ಚಂದ್ರಪ್ಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net