ಕ್ಷುಲಕ ಕಾರಣಕ್ಕೆ ಯುವಕನ ಮೇಲೆ ಹಲ್ಲೆ!

Casual_photo_assaulted
Published on

ಬೆಳಗಾವಿ: ಊಟ ಮಾಡುವಾಗ ಊಟದ ತಟ್ಟೆ ತಾಗಿದ ಕ್ಷುಲಕ ಕಾರಣಕ್ಕೆ ಯುವಕನ ಮೇಲೆ ಮತ್ತೊಬ್ಬ ಯುವಕನ ಗುಂಪು ಹಲ್ಲೆ ಮಾಡಿರುವ ಘಟನೆ ನಗರದ ಕುಮಾರ ಗಂದರ್ವ ಮಂದಿರದ ಬಳಿ ಶನಿವಾರ ಸಾಯಂಕಾಲ ನಡೆದಿದೆ. ಸಂತಸೇವಾಲಾಲ ಜಯಂತಿ ಕಾರ್ಯಕ್ರಮ ವೇಳೆ ಊಟದ ಸ್ಥಳದಲ್ಲಿ ಯುವಕನಿಗೆ ಮತ್ತೊರ್ವ ಯುವಕನ ತಟ್ಟೆ ತಾಗಿದ ವಿಷಯಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net