ಕ್ರೇಜಿವಾಲ ಬಂಧನ ಖಂಡಿಸಿ ಏ.7ರಂದು ಪ್ರತಿಭಟನೆ

CTD . B.E.JAGADISH-00008
Published on

ಚಿತ್ರದುರ್ಗ:ಆಮ್‌ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕ್ರೇಜಿವಾಲ್ ಅವರ ಬಂಧನ ಖಂಡಿಸಿ ಏ.7ರಂದು ಡಿಸಿ ಕಚೇರಿ ಬಳಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಆಮ್ ಆದ್ಮಿಪಾರ್ಟಿ ಜಿಲ್ಲಾಧ್ಯಕ್ಷ ಬಿ.ಜಗದೀಶ್ ಹೇಳಿದ್ದಾರೆ. ಪಕ್ಷದ ಮುಖಂಡರು,ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net