ಕ್ರೀಡಾಪಟುಗಳಿಗೆ ಪ್ರೋತ್ಸಾಹ ಅಗತ್ಯ

3
ವಿನೋದ ಗಣಿ, ಶಿವು ಇಟ್ನಾಳ ಇತರರಿದ್ದರು. ಸಂತೋಷ ಹಸಬಿ ನಿರೂಪಿಸಿ, ವಂದಿಸಿದರು. ಮುಗಳಿಹಾಳ ಗ್ರಾಮದೇವಿ ಜಾತ್ರೆ ನಿಮಿತ್ತ ಬುಧವಾರ ಏರ್ಪಡಿಸಿದ್ದ ವಾಲಿಬಾಲ್​ ಪಂದ್ಯಾವಳಿಯನ್ನು ಗ್ರಾಮ ಪಂಚಾಯಿತಿ ಸರ್ವ ಸದಸ್ಯರು ಉದ್ಘಾಟಿಸಿದರು. ಅಶೋಕ ಪಟ್ಟಣಶೆಟ್ಟಿ, ನಾಗಪ್ಪ ಪುಂಜಿ, ರಾಮನಗೌಡ ಗಂಗರೆಡ್ಡಿ, ರಾಮಸಿದ್ದಪ್ಪ ಧರ್ಮಟ್ಟಿ, ಗೋಪಾಲ ದಳವಾಯಿ ಇತರರಿದ್ದರು.
Published on

ಮುಗಳಿಹಾಳ: ಗ್ರಾಮದೇವಿ ಜಾತ್ರೆ ನಿಮಿತ್ತ ಬುಧವಾರ ಏರ್ಪಡಿಸಿದ್ದ ವಾಲಿಬಾಲ್​ ಪಂದ್ಯಾವಳಿಯನ್ನು ಗ್ರಾಮ ಪಂಚಾಯಿತಿ ಸರ್ವ ಸದಸ್ಯರು ಉದ್ಘಾಟಿಸಿದರು.

ಗ್ರಾಪಂ ಮಾಜಿ ಉಪಾಧ್ಯ ಅಶೋಕ ಪಟ್ಟಣಶೆಟ್ಟಿ ಮಾತನಾಡಿ, ಕ್ರೀಡಾಪಟುಗಳಿಗೆ ಪ್ರೋತ್ಸಾಹ ಅಗತ್ಯ. ಸಹನೆ, ತಾಳ್ಮೆಯಿಂದ ಆಟವಾಡಬೇಕು ಎಂದು ಹೇಳಿದರು. ಗ್ರಾಪಂ ಸದಸ್ಯ ನಾಗಪ್ಪ ಪುಂಜಿ ಮಾತನಾಡಿ, ಆಟದ ಜತೆಗೆ ವಿದ್ಯಾಭ್ಯಾಸದ ಕಡೆಗೂ ಗಮನಹರಿಸಬೇಕು ಎಂದರು.

ರಾಮನಗೌಡ ಗಂಗರೆಡ್ಡಿ, ರಾಮಸಿದ್ದಪ್ಪ ಧರ್ಮಟ್ಟಿ, ಗೋಪಾಲ ದಳವಾಯಿ, ಗುರುಗಳಾದ ಸಿದ್ದು ದಳವಾಯಿ, ವಿಠ್ಠಲ ತೋರಣಗಟ್ಟಿ, ಸಂಜು ದಳವಾಯಿ, ಪರಸು ಕತ್ತಿ, ಸಂತೋಷ ಕುಡಚಿ, ಬಸವರಾಜ ದಳವಾಯಿ, ರಮೇಶ ದಳವಾಯಿ, ಮಣಿಕಂಠ ಬಡಿಗೇರ, ರಾಮನಗೌಡ ಪಾಟೀಲ, ಚೇತನ ಪಾಟೀಲ,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net