

ಚಿಕ್ಕಮಗಳೂರು: ಕರ್ನಾಟಕ ಕ್ರಿಶ್ಚಿಯನ್ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷರಾಗಿ ಜೋಸೆಫ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಎಸ್.ಪುನೀತ್ ಅವರನ್ನು ಸಭೆಯಲ್ಲಿ ಸರ್ವನುಮತದಿಂದ ಅವಿರೋಧವಾಗಿ ಆಯ್ಕೆಯಾದರು.
ಶ್ರೀನಿವಾಸ್ ಮೊಸೆಸ್ (ಉಪಾಧ್ಯಕ್ಷ), ಎಚ್.ಕೆ.ವಿಜಯ್ (ಖಜಾಂಚಿ), ಸಿ.ಎಚ್.ಮಂಜುನಾಥ್ (ಸಹ ಕಾರ್ಯದರ್ಶಿ), ಜೇಮ್ಸ್ ಡಿಸೋಜಾ (ಸಲಹೆಗಾರ), ಸಂಜು ಜಾರ್ಜ್, ಶಶಿ ಸ್ಟೀಪನ್, ನಾಗೇಶ್ (ನಿರ್ದೇ ಶಕರುಗಳು) ಮುಂದಿನ ಮೂರು ವರ್ಷದ ಅವಧಿವರೆಗೆ ನೇಮಕ ಮಾಡಲಾಗಿದೆ ಎಂದು ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಪೀಟರ್ ತಿಳಿಸಿದ್ದಾರೆ.