ಕ್ರಿಶ್ಚಿಯನ್ ಚರ್ಚಸ್ ಅಸೋಸಿಯೇಷನ್ ಪದಾಧಿಕಾರಿಗಳ ಆಯ್ಕೆ

23 ckm 5
ಚಿಕ್ಕಮಗಳೂರು ಜಿಲ್ಲಾ ಚರ್ಚಸ್ ಅಸೋಸಿಯೇಷನ್‌ಗೆ ಆಯ್ಕೆಯಾಗಿರುವ ಪದಾಧಿಕಾರಿಗಳು.
Published on

ಚಿಕ್ಕಮಗಳೂರು: ಜಿಲ್ಲಾ ಕ್ರಿಶ್ಚಿಯನ್ ಚರ್ಚಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಎಸ್. ಸುಂದರ ಬಾಬು, ಪ್ರಧಾನ ಕಾರ್ಯದರ್ಶಿಯಾಗಿ ಟಿ.ರವಿ ಏಂಜೆಲೋಸ್ ಸೇರಿದಂತೆ ಪದಾಧಿಕಾರಿಗಳು ಚುನಾವಣೆ ಮೂಲಕ ಮುಂದಿನ ಮೂರು ವರ್ಷಗಳ ಅವಧಿಗೆ ಆಯ್ಕೆಯಾಗಿದ್ದಾರೆ.

ಪದಾಧಿಕಾರಿಗಳು : ಕೃಷ್ಣಪ್ಪ (ಉಪಾಧ್ಯಕ್ಷ), ಮೋಹನ್‌ಕುಮಾರ್ ನಾಯ್ಕ್ (ಸಹ ಕಾರ್ಯದರ್ಶಿ), ಎಂ.ರಾಮಕೃಷ್ಣ (ಖಜಾಂಚಿ), ಟಿ.ಆರ್.ಕಾರ್ತೀಕ್, ಎಸ್.ವಿಜಯ್‌ಕುಮಾರ್ (ಕಾರ್ಯಕಾರಿ ಸಮಿತಿ ಸದಸ್ಯರು) ನೇಮಕಗೊಂಡಿದ್ದಾರೆ. ಚುನಾವಣಾಧಿಕಾರಿಗಳಾಗಿ ಬಿ.ಎ.ನಾಗರಾಜ್, ರೂಬೆನ್, ಆನಂದ್ ಕಾರ್ಯನಿರ್ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net