ಕೋಟಿ ಕಂಠ ಗಾಯನ

Aurad Social Welfare Office Koti Kanth Gayan Photo
Published on

ಔರಾದ್: ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಕೋಟಿ ಕಂಠ ಗಾಯನ ಕಾರ್ಯಕ್ರಮ ಜರುಗಿತು.
ಪ್ರತಿಜ್ಞಾ ವಿಧಿಸಿ ಸ್ವೀಕರಿಸಿ, ಏಕಕಾಲದಲ್ಲಿ ಆರು ಹಾಡುಗಳ ಗಾಯನ ಮಾಡಲಾಯಿತು.
ಸಹಾಯಕ ನಿರ್ದೇಶಕ ಅನಿಲಕುಮಾರ ಮೇಲ್ದೊಡ್ಡಿ, ಕಚೇರಿ ಅಧೀಕ್ಷಕಿ ಪಾರ್ವತಿ, ಪ್ರಥಮ ದರ್ಜೆ ಸಹಾಯಕ ಸತೀಶ್, ದ್ವಿತೀಯ ದರ್ಜೆ ಸಹಾಯಕ ಖದೀರ್, ಭೀಮಸಿಂಗ್, ವಾರ್ಡನ್‍ಗಳಾದ ಶ್ರೀಕಾಂತ, ಸುಂದರ, ಲಲಿತಾಬಾಯಿ, ಡಾಟಾ ಎಂಟ್ರಿ ಆಪರೇಟರ್ ಸಿದ್ಧಾರ್ಥ ಸೋಮುರೆ, ಮನೋಜ್ ಭಾಗ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net