ಮಂಗಳೂರು; ನಗರದ ಲಾಲ್ ಭಾಗ್ ಬಳಿ ಫೆ.7 ರಂದು ರಾತ್ರಿ ದೀಪಕ್ ಕುಮಾರ್ ಎಂಬವರಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಮೂವರು ಆರೋಪಿಗಳನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ..ಕುದ್ರೋಳಿ ನಿವಾಸಿಗಳಾದ ಮೊಹಮ್ಮದ್ ಫಾಯಿಲ್ (18), ಮೊಹಮದ್ ಶಾಹಿಲ್ (19) ಹಾಗೂ ಕಾನೂನಿನೊಡನೆ ಸಂಘರ್ಷಕ್ಕೊಳಗಾದವನನ್ನು ಬಂಧಿಸಲಾಗಿದೆ.