ಕೊಟ್ಟೂರು ಕೆರೆಗೆ ಎಡೆಪೂಜೆ

spt 5 kottur 03
Published on

ಕೊಟ್ಟೂರು: ಪಟ್ಟಣದ ಕೆರೆತುಂಬಿ ಕೊಡಿಬಿದ್ದ ಪ್ರಯುಕ್ತ ವಿವಿಧ ಸಮುದಾಯದ ಜನರು ಶುಕ್ರವಾರ ಎಡೆಪೂಜೆ ಸಲ್ಲಿಸಿದರು.

ಹೋಳಿಗೆ, ಕಡುಬು, ಪಾಯಸ ಸೇರಿದಂತೆ ವಿವಿಧ ಸಿಹಿ ತಿನಿಸುಗಳನ್ನು ತಯಾರಿಸಿ ಬುತ್ತಿಯೊಂದಿಗೆ ಮೆರವಣಿಗೆಯಲ್ಲಿ ತೆರಳಿ ಕೆರೆಗೆ ಎಡೆಪೂಜೆ ಸಲ್ಲಿಸಿ ಯಾವುದೇ ಅವಘಡವಾಗದಂತೆ ರಕ್ಷಿಸು ಎಂದು ಗಂಗೆಮಾತೆಯನ್ನು ಬೇಡಿಕೊಂಡರು. ಗಂಗೆಗೆ ಪೂಜೆ ಸಲ್ಲಿಸಿದ ಬಳಿಕ ಸಿಹಿ ತಿನುಸುಗಳನ್ನು ಹಂಚಿಕೊಂಡು ಊಟ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net