ಚಾಮರಾಜನಗರ: ನಗರದ ಉಪ್ಪಾರ ಜನಾಂಗದ ಪ್ರಸಿದ್ಧ ಶ್ರೀಮಂಟೇಸ್ವಾಮಿ ಕೊಂಡೋತ್ಸವದ ಅಂಗವಾಗಿ ಸೋಮವಾರ ಬನ್ನಿ ಮರಕ್ಕೆ ಪೂಜೆ ನೆರವೇರಿಸಲಾಯಿತು..ಈ ಸಂದರ್ಭದಲ್ಲಿ ಶ್ರೀಭಗೀರಥ ಉಪ್ಪಾರ ಬಡಾವಣೆಯ ಯಜಮಾನರು, ಶ್ರೀಮಂಟೇಸ್ವಾಮಿ ನೀಲಗಾರರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.