ಕೈ ಹಿಡಿದ ಬೆಳಮಗಿ, ಬಾಬುರಾವ್ ಪಾಟೀಲ್

IMG-20221209-WA0011
Published on

ಕಲಬುರಗಿ : ಸೋನಿಯಾಗಾಂಧಿ‌ ಅವರ 76 ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸಮ್ಮುಖದಲ್ಲಿ ಮಾಜಿ ಸಚಿವ ರೇವೂ ನಾಯಕ ಬೆಳಮಗಿ ಹಾಗೂ ಚಿಂಚೋಳಿಯ ಬಾಬುರಾವ ಪಾಟೀಲ, ಪ್ರಮುಖದರಾದ ಪವನಕುಮಾರ ವಳಕೇರಿ, ಮೋಯಿದ್ದೀನ್ ಪಟೇಲ್, ಅಜೀತ ಪಾಟೀಲ್, ವಿಶ್ವನಾಥ, ಸಂತೋಷ ಚಿಟ್ಟಾರ್ ಮತ್ತಿತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net