ಕೇಕ್​ ಕತ್ತರಿಸಿ ಮಹಿಳಾ ದಿನಾಚರಣೆ

IMG-20250308-WA0012
Published on

ಬೆಳಗಾವಿ ತಾಲೂಕಿನ ಭೆಂಡಿಗೇರಿ ಗ್ರಾಮದಲ್ಲಿ ಶನಿವಾರ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೇಕ್​ ಕತ್ತರಿಸುವ ಮೂಲಕ ವಿಶ್ವ ಮಹಿಳಾ ದಿನ ಆಚರಿಸಲಾಯಿತು. ಶಿಕ್ಷಕಿ ವಿದ್ಯಾಶಿಗಿಹಳ್ಳಿ, ಸೇವಾ ಪ್ರತಿನಿಧಿ ಬಸವ್ವ ಚೌಹಾಣ, ಗೌರಾಂಬಿಕಾ ಗಲಬಿ, ಆಶಾ ಕಾಯಕರ್ತೆಯರು ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net