ಕೆರೆಯೊಂದರಲ್ಲಿ ಹುಲಿಯ ಕಳೇಬರ ಪತ್ತೆ

ಗುಂಡ್ಲುಪೇಟೆ ತಾಲೂಕಿನ ಕೆಬ್ಬೇಪುರ ಸಮೀಪದ ಕೆರೆಯಲ್ಲಿ ತೇಲುತ್ತಿರುವ ಹುಲ್ಕಿಳೇಬರ.
IMG-20230207-WA0092
Published on

ಗುಂಡ್ಲುಪೇಟೆ: ತಾಲೂಕಿನ ಕೆಬ್ನೇಪುರ ಸಮೀಪದ ಕೆರೆಯೊಂದರಲ್ಲಿ ಹುಲಿಯ ಕಳೇಬರ ಪತ್ತೆಯಾಗಿದೆ.


ಗ್ರಾಮದ ಮಲ್ಲಯ್ಯನಕಟ್ಟೆಯಲ್ಲಿ ಹುಲಿಯ ಕಳೇಬರವನ್ನು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ,


ಕೂಡಲೇ ಸ್ಥಳಕ್ಕೆ ಗುಂಡ್ಲುಪೇಟೆ ಉಪವಿಭಾಗದ ಎಸಿಎಫ್ ಸಿ.ರವೀಂದ್ರ, ಕುಂದಕೆರೆ ವಲಯದ ಆರ್ ಎಫ್ ಒ ಶ್ರೀನಿವಾಸನಾಯ್ಕ ಭೇಟ್ನಿೀಡಿ ಪರಿಶೀಲಿಸಿದರು. ಸಂಜೆಯಾದ್ದರಿಂದ ನಾಳೆ ಹೊರತೆಗೆಯಲು ನಿರ್ಧರಿಸಿದರು.
ಎರಡು ದಿನದ ಹಿಂದೆ ನೀರಿಗ್ೆ ಬಿದ್ದು ಸಾವಿಗಿಡಾದ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಸಾವಿಗೆ ನಿಜವಾದ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net