ಕೆಎಸ್‌ಬಿ ಜಾಲತಾಣದಲ್ಲಿ ತಾಂತ್ರಿಕದೋಷ

CTD 005
Published on

ಚಿತ್ರದುರ್ಗ: ಕೇಂದ್ರೀಯ ಸೈನಿಕ ಮಂಡಳಿ(ಕೆಎಸ್‌ಬಿ) ಜಾಲತಾಣದಲ್ಲಿ ಮೇ10 ರಿಂದ ತಾಂತ್ರಿಕ ದೋಷ ಕಾಣಿಸಿದ್ದು,ದುರಸ್ಥಿ ಕಾರ‌್ಯ ಪ್ರಗತಿಯ ಲ್ಲಿದೆ. ಮೇ10ರ ನಂತರದ ದಿನಗಳಲ್ಲಿ ತಿರಸ್ಕೃತಗೊಂಡ ಅರ್ಜಿಗಳಿಗೆ ಸಂಬಂಧಿಸಿದಂತೆ,ಜಾಲ ತಾಣ ದುರಸ್ತಿ ಬಳಿ,ನವೀಕೃತ ದಾಖಲೆ ಗಳೊಂ ದಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ ಇದೆ ಎಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕ ಡಾ.ಸಿ.ಎ.ಹಿರೇ ಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net