ಚಿತ್ರದುರ್ಗ: ಕೆಎಸ್‌ಎಫ್‌ಸಿ ಆಡಳಿತ ಮಂಡಳಿ ನಿರ್ದೇಶಕರಾಗಿ ಮಾಜಿ ಎಂಎಲ್ಸಿ ಜಿ.ರಘು ಆಚಾರ್ ಅವರು ಆಯ್ಕೆಯಾಗಿದ್ದಾರೆ. ಜು.18ರಿಂದ 2027 ಜುಲೈ 17, ಮೂರು ವರ್ಷಗಳ ಅವಧಿಗೆ ಅಧಿಕಾರ ಅವಧಿ ಇರುತ್ತದೆ ಎಂದು ಕೆಎಸ್‌ಎಫ್‌ಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಟಿ.ರೇಜು ತಿಳಿಸಿದ್ದಾರೆ.