

ಚಾಮರಾಜನಗರ: ನಗರದ ನಿವಾಸಿ ಕೆ.ಪಿ.ಹರ್ಷಿತಾಗೆ ಮೈಸೂರಿನ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನ ಅಕಾಡೆಮಿ ಪಿಎಚ್‌ಡಿ ಪದವಿ ನೀಡಿದೆ.
ಅಕಾಡೆಮಿಯ ಜೀವ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಂ.ಎನ್.ಕಿರಣ್‌ಕುಮಾರ್ ಮಾರ್ಗದರ್ಶನದಲ್ಲಿ ‘ಎೆಕ್ಟ್ ಆಪ್ ಇನ್ ಆರ್ಗ್ಯಾನಿಕ್ ಪ್ಲೋರೈಡ್ ಇನ್ ಡ್ರಿಂಕಿಂಗ್ ವಾಟರ್ ಆ್ ಹೈಪರ್‌ಸೆನ್ಸಿಟಿವಿ ರಿಯಾಕ್ಷನ್’ ವಿಷಯ ಕುರಿತು ಮಂಡಿಸಿರುವ ಪ್ರೌಢ ಪ್ರಬಂಧವನ್ನು ಪಿಎಚ್‌ಡಿ ಪದವಿಗೆ ಅಂಗೀಕರಿಸಲಾಗಿದೆ ಎಂದು ಅಕಾಡೆಮಿ ಕುಲಪತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.