ಕೆ.ಆರ್.ಸಾಗರದಲ್ಲಿ ಸನ್ಮಾನ

krs1--03-12-24
Published on

ಕೆ.ಆರ್.ಸಾಗರ : ಕರ್ನಾಟಕ ರಾಜ್ಯ ಸರ್ಕಾರಿ ಇಂಜಿನಿಯರ್ ಗಳ ಸಂಘದ ಉಪಾಧ್ಯಕ್ಷರಾಗಿ ಸತತ ಎರಡನೇ ಬಾರಿಗೆ ಅವಿರೋಧ ಅಯ್ಕೆಯಾದ ಕೆ.ಆರ್.ಸಾಗರ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಜಯಂತ್ ಅವರಿಗೆ ಮಂಗಳವಾರ ಕೆ.ಆರ್.ಸಾಗರದಲ್ಲಿ ಸನ್ಮಾನಿಸಲಾಯಿತು. ಕೆ.ಆರ್.ಸಾಗರ ಯೋಜನೆ ಶಾಖೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಪ್ಪ, ಇಂಜಿನಿಯರ್‌ಗಳಾದ ಕಿಶೋರ್ ಕುಮಾರ್, ರಶ್ಮಿ, ಲೆಕ್ಕ ವ್ಯವಸ್ಥಾಪಕ ಶ್ರೀನಿವಾಸ್, ಎಇ ಶ್ವೇತಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net