ಕೆ.ಆರ್. ಪೇಟೆ ಇಒ ಆಗಿ ಎ.ಜಿ.ಜಗರೆಡ್ಡಿ ನೇಮಕ

29 krp-01
Published on

ಕೆ.ಆರ್.ಪೇಟೆ: ಪಟ್ಟಣದ ಪುರಸಭೆಗೆ ನ್ಕೃೂನ ಮುಖ್ಯಾಕಾರಿಯಾಗಿ ಎ.ಜಿ.ಜಗರೆಡ್ಡಿ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ. ಈ ಹಿಂದೆ ಮುಖ್ಯಾಕಾರಿಯಾಗಿದ್ದ ಬಸವರಾಜು ಅವರು ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಕ್ಕೃರ್ವ್ಯ ನಿರ್ವಹಿಸುತ್ತಿದ್ದ ಎ.ಜಿ.ಜಗರೆಡ್ಡಿ ಅವರನ್ನು ಕೆ.ಆ.ಪೇಟೆ ಪುರಸಭೆಗೆ ವರ್ಗಾವಣೆ ಮಾಡಲಾಗಿದ್ದು ಸೋಮವಾರ ಮುಖ್ಯಾಕಾರಿಯಾಗಿ ಅಕಾರ ವಹಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net