ಕುರುಗೋಡಿನಲ್ಲಿ ಪರದಾಡಿದ ರೈತರು

27 kurugodu 01
Published on

ಕುರುಗೋಡು: ಪಟ್ಟಣದ ಸೇರಿದಂತೆ ತಾಲೂಕಿನ ವಿವಿಧೆಡೆ ಭಾನುವಾರ ಬಿರುಗಾಳಿ ಸಹಿತ ಮಳೆಯಾಯಿತು. ಕೋಳೂರು, ಮದಿರೆ, ಸೋಮಸಮುದ್ರ, ವದ್ದಟ್ಟಿ, ಬಾದನಹಟ್ಟಿ, ಯಲ್ಲಾಪುರ, ಶ್ರೀನಿವಾಸ್ ನಗರ, ಲಕ್ಷ್ಮೀಪುರ, ಕಲ್ಲುಕಂಬದಲ್ಲಿ ಮಳೆ ಸುರಿಯಿತು. ಇದರಿಂದಾಗಿ ವಾಹನ ಸವಾರರು, ಭತ್ತ ಕಟಾವು ಮಾಡಿರುವ ರೈತರು ಪರದಾಡುವಂತಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net