ಕಿರು ನಾಟಕ ಪ್ರದರ್ಶನ

SRS
Published on

ಚಿತ್ರದುರ್ಗ: ನಗರದ ಎಸ್‌ಆರ್‌ಎಸ್ ರಂಗಮಂಟಪದಲ್ಲಿ ಸಿಬಿಲ್ ಹಾಗೂ ಆನ್‌ಲೈನ್ ವಂಚನೆ ಕುರಿತು ಶುಕ್ರವಾರ ಎಸ್‌ಆರ್‌ಎಸ್ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮೂರು ಕಿರುನಾಟಕ ಪ್ರರ್ದರ್ಶಿಸಿದರು.

ಪ್ರಾದೇಶಿಕ ವ್ಯವಸ್ಥಾಪಕ ಹರಿಪ್ರಸಾದ್, ಹಿರಿಯ ವ್ಯವಸ್ಥಾಪಕ ಪದ್ಮನಾಭ್, ಶಾಖಾ ವ್ಯವಸ್ಥಾಪಕಿ ಭಾಮಿನಿ ರೆಡ್ಡಿ, ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಡಾ.ಟಿ.ಎಸ್.ರವಿ, ಕಾಲೇಜಿನ ಪ್ರಾಂಶುಪಾಲರಾದ ಎ.ಜಿ.ಸಾಧನಾ, ಕೆ.ದೇವೇಂದ್ರಪ್ಪ ವಿದ್ಯಾರ್ಥಿಗಳ ಅಭಿಯನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net