ಕಿತ್ತೂರಿನಲ್ಲಿ ವಿವಿಧೆಡೆ ಸ್ವಾತಂತ್ರೃ ದಿನಾಚರಣೆ

1001205143
Published on

ಕಿತ್ತೂರು: ಪಿರಿಯಾಪಟ್ಟಣ ತಾಲೂಕಿನ ಕಿತ್ತೂರು ವಿವಿವಿಧೆ ಸ್ವಾತಂತ್ರೃ ದಿನ ಆಚರಿಸಲಾಯಿತು. ಗ್ರಾಪಂ ಆವರಣದಲ್ಲಿ ಅಧ್ಯಕ್ಷ ವೀಣಾ ಧ್ವಜಾರೋಹಣ ಮಾಡಿದರು. ಪಂಚಾಯಿತಿಯ ಸದಸ್ಯರು, ಪಿಡಿಒ ರಾಜಶೇಖರ್, ಸಿಬಂದಿ ಇದ್ದರು.

ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಅಧ್ಯಕ್ಷರಾದ ಎಂ.ಟಿ.ಸತೀಶ್ ಧ್ವಜಾರೋಹಣ ಮಾಡಿದರು. ಸಂಘ ನಿರ್ದೇಶಕರಿದ್ದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲ ಜವರೇಗೌಡರು ಧ್ವಜಾರೋಹಣ ಮಾಡಿದರು. ಶಿಕ್ಷಕರು, ಉಪನ್ಯಾಸಕರು ಇದ್ದರು.

ಪ್ರಾಥಮಿಕ ಅರೋಗ್ಯ ಕೇಂದ್ರ ಮತ್ತು ಪಶು ಚಿಕಿತ್ಸ್ಸಾಲಯ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಧ್ವಜಾರೋಹಣ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net