ಕಾಳಿಂಗ ಸರ್ಪ, ಗ್ರಾಮಸ್ಥರ ಆತಂಕ

CTD 08 Kalingasarpa 1 (1)--05
Published on


ಚಿತ್ರದುರ್ಗ:ಹಿರಿಯೂರು ತಾಲೂಕು ಹೊಸ ಯಳನಾಡು ಗ್ರಾಮದಲ್ಲಿ 12 ಅಡಿ ಉದ್ದದ ಕಾಳಿಂಗ ಸರ್ಪ ಶುಕ್ರವಾರ ರಾತ್ರಿ ಮರದ ಮೇಲೆ ಹರಿದಾಡುವ ವೇಳೆ ಕಾಣಿಸಿಕೊಂಡಿದ್ದು,ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

ಬೃಹತ್ ಗಾತ್ರದ ಈ ಸರ್ಪ ಕೊಂಬೆಗಳ ಮೇಲೆ ಹರಿದಾಡುವುದನ್ನು ಬ್ಯಾಟರಿ ಸಹಾಯದಿಂದ ಜನರು ಕುತೂಹಲದಿಂದ ವೀಕ್ಷಿಸಿದ್ದಾರೆ. ಹಲವರು ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು,ವಿಡಿಯೊ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net