ಕಾರ್ವಿುಕ ವಿವಾದಗಳ ವಿಚಾರಣೆ

Published on

ಹುಬ್ಬಳ್ಳಿ: ಇಲ್ಲಿಯ ಔದ್ಯಮಿಕ ನ್ಯಾಯಾಧೀಕರಣದ ಜಿಲ್ಲಾ ನ್ಯಾಯಾಧೀಶ ಹಾಗೂ ಪೀಠಾಸಿನಾಧಿಕಾರಿಗಳಾದ ವಿ. ಜಗದೀಶ ಅವರು ಕಲಬುರಗಿ ಜಿಲ್ಲೆಗೆ ಸಂಬಂಧಿಸಿದ ಕಾರ್ವಿುಕ ವಿವಾದಗಳ ವಿಚಾರಣೆಯನ್ನು ಏ. 23 ಹಾಗೂ 24ರಂದು ಬೆಳಗ್ಗೆ 11 ಗಂಟೆಗೆ ಕಲಬುರಗಿಯ ಪ್ರವಾಸಿ ಮಂದಿರದಲ್ಲಿ ನಡೆಸುವರು ಎಂದು ನ್ಯಾಯಾಧೀಕರಣದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net