ಕಾರ್ವಿುಕ ವಿವಾದಗಳ ವಿಚಾರಣೆ ಮುಂದೂಡಿಕೆ

Published on

ಹುಬ್ಬಳ್ಳಿ: ಇಲ್ಲಿಯ ಔದ್ಯಮಿಕ ನ್ಯಾಯಾಧೀಕರಣದಿಂದ ಮಾ. 19 ಹಾಗೂ 20ರಂದು ಕಲಬುರಗಿಯಲ್ಲಿ ನಿಗದಿಪಡಿಸಲಾಗಿದ್ದ ಕಲಬುರಗಿ ಜಿಲ್ಲೆಗೆ ಸಂಬಂಧಿಸಿದ ಕಾರ್ವಿುಕ ವಿವಾದಗಳ ವಿಚಾರಣೆಯನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ ಎಂದು ನ್ಯಾಯಾಧೀಕರಣದ ಶಿರಸ್ತೆದಾರ ಅನಿಲ ಮಟ್ಟೆಣ್ಣನವರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net