ಕಾರ್ಯಕಾರಿ ಸಮಿತಿ ಸಭೆ

Parishrama
Published on

ಚಿತ್ರದುರ್ಗ: ನಗರದಲ್ಲಿ ಪರಿಶ್ರಮ ಪ್ರೇರಣಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ದ್ವಿತೀಯ ಕಾರ್ಯಕಾರಿ ಸಮಿತಿ ಸಭೆ ಭಾನುವಾರ ನಡೆಯಿತು. ಸಂಸ್ಥೆಯ ಅಧ್ಯಕ್ಷ ಪಿ.ಎಸ್.ಮಹಾಂತೇಶ್ ಉದ್ಘಾಟಿಸಿದರು. ಕಾರ್ಯದರ್ಶಿ ಎಂ.ಪರಶುರಾಮ್, ನಿರ್ದೇಶಕರಾದ ಆರ್.ಸಿದ್ದೇಶ್ವರ, ವಿಜಯ್‌ಕುಮಾರ್, ತಿಪ್ಪೇಸ್ವಾಮಿ, ಡಿ.ನಾಗರಾಜ್, ಕೆ.ಲಕ್ಷ್ಮಣ್, ಯಶೋಧರ, ಶಿವಮೂರ್ತಿ ಟಿ. ಕೋಡಿಹಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net