ಕಾರ್ಮಿಕ ಸಂಘಟನೆಗೆ ಆಯ್ಕೆ

WhatsApp Image 2023-07-12 at 11.05.41 AM--02
Published on

ಚಿತ್ರದುರ್ಗ:ಜಿಲ್ಲಾ ಕಟ್ಟಡ ಕಟ್ಟುವ,ಕಲ್ಲು ಒಡೆಯುವ ಕ್ವಾರಿ ಕಾರ್ಮಿಕ ಸಂಘಟನೆ ನೂತನ ಗೌರವಾಧ್ಯಕ್ಷರಾಗಿ ಸಿ.ವೈ.ಶಿವರುದ್ರಪ್ಪ ಹಾ ಗೂ ಅಧ್ಯಕ್ಷರಾಗಿ ಜಿ.ಸಿ.ಸುರೇಶ್‌ಬಾಬು ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಓ.ರಾಮಣ್ಣ,ಜಾಫರ್ ಶರೀಫ್,ಕುಮಾರಸ್ವಾಮಿ,ಪ್ರಧಾನ ಕಾರ‌್ಯದರ್ಶಿಯಾಗಿ ಟಿ.ಆರ್.ಉಮಾಪತಿ,ಕಾರ‌್ಯದರ್ಶಿಗಳಾಗಿ ಕೆ.ಇ.ಸತ್ಯಕೀರ್ತಿ,ಓ.ಪೆನ್ನಯ್ಯ,ಸಂಘಟನಾ ಕಾರ‌್ಯದರ್ಶಿಗಳಾಗಿ ದೊಡ್ಡುಳ್ಳಾರ್ತಿ ಕರಿಯಣ್ಣ,ಎಸ್.ಸಿ.ಕುಮಾರ್,ಖಜಾಂಚಿಯಾಗಿ ಬಿ.ರಾಜಣ್ಣ ಹಾಗೂ 21 ಜನರು ಕಾರ‌್ಯಕಾರಿ ಸಮಿತಿ ಸದಸ್ಯರರಾಗಿ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net