ಕಾರ್ ಪಲ್ಟಿಯಾಗಿ ಮಹಿಳೆ ಸಾವು

1660822660510
Published on

ಮುಂಡಗೋಡ: ಕೊಲ್ಲಾಪುರದಿಂದ ಮುರುಡೇಶ್ವರ ದೇವಸ್ಥಾನಕ್ಕೆ ತೆರಳುತ್ತಿದ್ದ ಕಾರ್ ಒಂದು ಪಟ್ಟಣದ ಎಪಿಎಂಸಿ ಬಳಿ ಪಲ್ಟಿಯಾಗಿ ಮಹಿಳೆ ಸಾವನ್ನಪ್ಪಿದ ಘಟನೆ ಗುರುವಾರ ಸಂಭವಿಸಿದೆ.
ಕೊಲ್ಲಾಪುರದ ರೂಪಾಲಿ ಗುದಲಿ(42) ಮೃತ ಮಹಿಳೆ. ಕಾರನಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net