ಕಾರು ಪಲ್ಟಿ,ಇಂಜಿನಿಯರ್ ಸಾವು

CTD--0001
Published on

ಚಿತ್ರದುರ್ಗ:ಹೊಳಲ್ಕೆರೆ ಹನುಮಂತ ದೇವರ ಕಣಿವೆ ಬಳಿ ಶನಿವಾರ ಮಧ್ಯಾಹ್ನ ಕಾರೊಂದು ಪಲ್ಟಿಯಾಗಿ ಇಂಜಿನಿಯರ್ ಒಬ್ಬರು ಮೃ ತಪಟ್ಟಿದ್ದಾರೆ. ಮೃತರನ್ನು ಬೆಂಗಳೂರು ಮೂಲದ ಇಂಜಿನಿಯರ್ ಮಂಜುನಾಥ್(36)ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಸತೀಶ್ ಮತ್ತು ಸುಚೇತ್ ಎಂಬುವರು ಗಾಯಗೊಂಡಿದ್ದು,ಬೆಂಗಳೂರಿಂದ ಶಿವಮೊಗ್ಗಕ್ಕೆ ಈ ಮೂವರು ಕಾರಿನಲ್ಲಿ ತೆರಳುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net