ಚಿತ್ರದುರ್ಗ: ನಗರಸಭೆ 14ನೇ ವಾರ್ಡ್‌ನಲ್ಲಿ ಸದಸ್ಯ ಮಂಜುನಾಥ್ ಗೊಪ್ಪೆ 5 ಲಕ್ಷ ರೂ. ವೆಚ್ಚದ ಕೊಳವೆಬಾವಿ, 27 ಲಕ್ಷ ರೂ.ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ಸಿ.ಸಿ.ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು..ಸ್ಥಳೀಯರಾದ ಮುನ್ನಾಬಾಯಿ, ಅಬ್ದುಲ್ಬಾಸಿದ್, ಕಬುಲಾಹುಸೇನ್, ಝಿಕ್ರಿಯಾ, ಇಮ್ತಿಯಾಜ್, ಎಚ್.ಶಬ್ಬೀರ್‌ಭಾಷ ಇತರರಿದ್ದರು.