ಕಾಡು ಹಂದಿ ಬೇಟೆಯಾಡಿದ್ದವನ ಸೆರೆ

Published on

ಗುಬ್ಬಿ: ತಾಲೂಕಿನ ನಿಟ್ಟೂರು ಹೋಬಳಿಯ ಕೊಡಿನಾಗೇನಹಳ್ಳಿಯ ಕೆಲವರು ಕಾಡು ಹಂದಿ ಬೇಟೆಯಾಡಿ ಮಾಂಸವನ್ನು ಪ್ಲಾಸ್ಟಿಕ್​ ಚೀಲಗಳಲ್ಲಿ ಸಾಗಿಸುತ್ತಿದ್ದ ವೇಳೆ ಗುಬ್ಬಿ ವಲಯ ಅರಣ್ಯ ಅಧಿಕಾರಿಗಳು ದಾಳಿ ಮಾಡಿ ಹಂದಿ ಬೇಟೆ ಮಾಡುತ್ತಿದ್ದ ಪ್ರದಿಪ್​ ಕುಮಾರ್​ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಇಬ್ಬರು ಪರಾರಿಯಾಗಿದ್ದು, ಅವರ ಬಂಧಿನಕ್ಕೆ ಬಲೆ ಬಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net