ಕಾಟಾಚಾರದ ಗಾಂಧಿ ಜಯಂತಿ ಆಚರಣೆ

Published on
  • ಯಾದಗಿರಿ: ಜಿಲ್ಲಾಡಳಿತದಿಂದ ರಾಷ್ಟಪಿತ ಮಹಾತ್ಮ ಗಾಂಧಿ ಜಯಂತಿ ಕಾಟಾಚಾರಕ್ಕೆ ಆಚರಣೆ ಮಾಡಿದಂತಾಗಿದೆ.
  • ಕಾರ್ಯಕ್ರಮದ ವೇದಿಕೆ ಮೇಲೆ ಅಧಿಕಾರಿ ವರ್ಗ ತರಾತುರಿಯಾಗಿ ಬ್ಯಾನರ್ ಸಿದ್ಧಗೊಳಿಸುತ್ತಿರುವುದು ಕಂಡು ಬಂದಿತು. ಬಾಪೂಜೀ ಜಯಂತಿಯ ಬಗ್ಗೆ ವ್ಯಾಪಕವಾಗಿ ಪ್ರಚಾರ ಮಾಡದ ಕಾರಣ ಇಲ್ಲಿನ ಜಿಲ್ಲಾ ಕ್ರೀಡಾಂಗಣ
  • ಜನರಿಲ್ಲದೇ ಬಿಕೋ ಎನ್ನುತ್ತಿತ್ತು.
  • ರಾಜ್ಯ ಸರ್ಕಾರ ಬಾಪೂಜೀ ಜಯಂತಿ ಸ್ಮರಣೀಯವಾಗಿ ಆಯೋಜಿಸಿದೆ. ಆದರೆ, ಜಿಲ್ಲಾಡಳಿತದ ಉದಾಸೀನತೆಯಿಂದ ಜನರಿಲ್ಲದೆ ಬಿಕೋ ಎಂದ ಕ್ರೀಡಾಂಗಣ.
  • ಜನರ ಸೇರದ ಕಾರಣ ಕ್ರೀಡಾಂಗಣಕ್ಕೆ ಬರಲು ಉಸ್ತುವಾರಿ ಸಚಿವ ಹಾಗೂ ಶಾಸಕರ ಹಿಂದೇಟು. ಡಿಸಿ ಡಾ.ಸುಶೀಲಾ ಹಾಗೂ ಜಿಪಂ ಸಿಇಒ ಗರೀಮಾ ಪನ್ವಾರ ಸೇರಿ ಬೆರಳೆಣಿಕೆಯಷ್ಟು ಅಧಿಕಾರಿಗಳು ಮಾತ್ರ ಹಾಜರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net