ಕಾಂಗ್ರೆಸ್ ಕಚೇರಿಯಲ್ಲಿ ರಾಜ್ಯೋತ್ಸವ ಆಚರಣೆ

Cong
Published on

ಚಿತ್ರದುರ್ಗ: ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಬುಧವಾರ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ನೇತೃತ್ವದಲ್ಲಿ ಆಚರಿಸಲಾಯಿತು.

ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಮಹಿಳಾ ಜಿಲ್ಲಾಧ್ಯಕ್ಷೆ ಗೀತಾ ನಂದಿನಿಗೌಡ, ಮುಖಂಡರಾದ ಡಿ.ಎನ್.ಮೈಲಾರಪ್ಪ, ಎನ್.ಬಿ.ಟಿ.ಜಮೀರ್, ಕೆ.ಪಿ.ಸಂಪತ್‌ಕುಮಾರ್, ನಜ್ಮತಾಜ್, ಆರ್.ಪ್ರಸನ್ನಕುಮಾರ್, ಎನ್.ಡಿ.ಕುಮಾರ್, ಅಬ್ದುಲ್ಲಾ, ಅಲ್ಲಾಭಕ್ಷಿ, ಮೊಹಿದ್ದೀನ್, ಮೋಕ್ಷಾ ರುದ್ರಸ್ವಾಮಿ, ಪಿ.ಕೆ.ಮೀನಾಕ್ಷಿ, ಭಾಗ್ಯಮ್ಮಾ, ಸುಧಾ, ರೇಣುಕಾ ಶಿವು, ವಕೀಲ ಗಂಗಾಧರ್, ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಅಧ್ಯಕ್ಷ ಟಿಪ್ಪು ಖಾಸಿಂಆಲಿ, ಡಾ.ರಹಮತ್ ಉಲ್ಲಾ, ನೇಮತ್ ಉಲ್ಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net