

ಕಲಬುರಗಿ: ಕನ್ನಡ ಸಾಹಿತ್ಯ ಪರಿಷತ್ ಕಲಬುರಗಿ ತಾಲೂಕು ಟಕದ ಅಧ್ಯಕ್ಷರಾಗಿ ಶಿವಲೀಲಾ ಕಲಗರ‍್ಕಿ ಅವರನ್ನು ಸೇರಿ ಇತರೆ ಪದಾಧಿಕಾರಿಗಳನ್ನು ನೇಮಿಸಿ, ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಆದೇಶಿಸಿದ್ದಾರೆ. ಶರಣಬಸಪ್ಪ ನರೋಣೆ (ಗೌರವಾಧ್ಯಕ್ಷ), ಮಲ್ಲಿಕರ‍್ಜುನ ಇಬ್ರಾಹಿಂಪುರ, ವಿಶಾಲಾ ಮಾಯಣ್ಣನವರ (ಪ್ರಧಾನ ಕರ‍್ಯರ‍್ಶಿ), ಕುಪೇಂದ್ರ ಬರಗಾಲಿ (ಕೋಶಾಧ್ಯಕ್ಷ), ಕವಿತಾ ಕಾವಳೆ (ಮಹಿಳಾ ಪ್ರತಿನಿಧಿ), ಶರಣಕುಮಾರ ಹಾಗರಗುಂಡಗಿ (ಪರಿಶಿಷ್ಟ ಜಾತಿ ಪ್ರತಿನಿಧಿ), ಈರಣ್ಣ ಸೋನಾರ, ರೇವಯ್ಯ ಸ್ವಾಮಿ (ಸಂಟನಾ ಕರ‍್ಯರ‍್ಶಿ), ಪ್ರಭವ ಪಟ್ಟಣಕರ್ (ಸಹ ಕರ‍್ಯರ‍್ಶಿ), ರೇವಣಸಿದ್ದಪ್ಪ (ವಿಶೇಷ ಆಹ್ವಾನಿತ), ಕುಶಾಲರ‍್ಗಿ (ಸಂ ಸಂಸ್ಥೆಗಳ ಪ್ರತಿನಿಧಿ), ಸುನಿತಾ ಮಾಳಗಿ, ಲಲಿತಾ ಪಾಟೀಲ್, ಭಾಗ್ಯಶ್ರೀ ಮರಗೋಳ ಅವರನ್ನು ಸರ‍್ವಜನಿಕ ಪ್ರತಿನಿಧಿಯಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.